ನಮಸ್ಕಾರ, ನಾನು ಓದಿದ ಬೇರೆ ಭಾಷೆಯ ಕಥೆಯೊಂದನ್ನು ಕನ್ನಡದಲ್ಲಿ ಬರೆಯುತ್ತಿದ್ದೇನೆ. ಈ ಕಥೆ ಇಂಗ್ಲಿಷ್ ನಲ್ಲಿದ್ದು ಕನ್ನಡಕ್ಕೆ ಅನುಗುಣವಾಗಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿ ಬರೆದಿದ್ದೇನೆ. ತಪ್ಪುಗಳಿದ್ದರೆ ಕ್ಷಮೆಯಿರಲಿ. ಇದು ಸಂಪೂರ್ಣ ಕಾಲ್ಪನಿಕವಾಗಿದ್ದು ಯಾವುದೇ ವ್ಯಕ್ತಿ, ಪ್ರದೇಶ ಮತ್ತು ಆಚರಣೆಗಳಿಗೆ ಸಂಬಂಧಪಟ್ಟಿರುವುದಿಲ್ಲ.
ಇಷ್ಟ ಆದ್ರೆ comment madi.....